About ಪಂಡಿತ ದೀನದಯಾಳ ಉಪಾಧ್ಯಾಯರ ಶತಾಬ್ದಿಯ ಅಂಗವಾಗಿ, ಮಾಹಿತಿ ಚಿತ್ರ ಮತ್ತು ಚುಟುಕು ಚಿತ್ರೀಕರಣ ಸ್ಪರ್ಧೆ

ಪಂಡಿತ ದೀನದಯಾಳ ಉಪಾಧ್ಯಾಯರ ಶತಾಬ್ದಿಯ ಅಂಗವಾಗಿ, ಮಾಹಿತಿ ಚಿತ್ರ ಮತ್ತು ಚುಟುಕು ಚಿತ್ರೀಕರಣ ಸ್ಪರ್ಧೆ

1. ಮಾಹಿತಿ ಚಿತ್ರ ಸ್ಪರ್ಧೆ.


ವಿಷಯ : ಪಂಡಿತ ದೀನದಯಾಳ ಉಪಾಧ್ಯಾಯರ ಜೀವನ ಮತ್ತು ರಾಜಕೀಯ ಕ್ಷೇತ್ರಕ್ಕೆ ಅವರ ಕೊಡುಗೆ.

ನಿಯಮಗಳು:
> ಗಾತ್ರ – 5MB.
> ಸ್ವರೂಪ – JPEG.
> ಚಿತ್ರವು A4 ಪುಟಕ್ಕೆ ಸೀಮಿತವಾಗಿರತಕ್ಕದ್ದು.

ಮೊದಲನೆಯ ಬಹುಮಾನ – ₹25000.
ಎರಡನೇಯ ಬಹುಮಾನ – ₹15000
ಮೂರನೆಯ ಬಹುಮಾನ – ₹10000

2. ಚುಟುಕು ಚಿತ್ರೀಕರಣದ ಸ್ಪರ್ಧೆ.


ವಿಷಯ : ಪಂಡಿತ ದೀನದಯಾಳ ಉಪಾಧ್ಯಾಯರ ಅಂತ್ಯೋದಯ ಕಲ್ಪನೆ ಮತ್ತು ಇಂದಿನ ಕೇಂದ್ರ ಹಾಗೂ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು.

ನಿಯಮಗಳು:
▪ವಿಡಿಯೋ ಗಾತ್ರ ಕೇವಲ ಒಂದು ನಿಮಿಷದಲ್ಲಿರಬೇಕು.
▪MP4 ಸ್ವರೂಪದಲ್ಲಿರತಕ್ಕದ್ದು.

ಮೊದಲನೆಯ ಬಹುಮಾನ – ₹25000.
ಎರಡನೇಯ ಬಹುಮಾನ – ₹15000.
ಮೂರನೆಯ ಬಹುಮಾನ – ₹10000.

ಪಂಡಿತ ದೀನದಯಾಳ ಉಪಾಧ್ಯಾಯರ ಹೆಚ್ಚಿನ ಮಾಹಿತಿಗಾಗಿ http://deendayalupadhyay.org

ಸಲ್ಲಿಸಲು ಕೊನೆಯ ದಿನಾಂಕ 01/06/2017.
ಬಹುಮಾನ ವಿತರಣೆ 17/06/2017.

ಸೂಚನೆ :
▪ವಯೋಮಿತಿ ಇರುವುದಿಲ್ಲ.
▪ವಿಷಯವು ಕನ್ನಡದಲ್ಲಿಯೇ ಇರತಕ್ಕದ್ದು
▪ನೀವು ಕಳುಹಿಸುವ ಚಿತ್ರ ಮತ್ತು ಚುಟುಕು ವಿಡಿಯೋ ಬೇರೆ ಎಲ್ಲೂ ಪ್ರಕಟವಾಗಿರಬಾರದು.
▪ನೀವು ಕಳುಹಿಸುವ ಚಿತ್ರ ಮತ್ತು ಚುಟುಕು ವಿಡಿಯೋ ಮೇಲೆ ನಿಮಗೆ ಯಾವುದೇ ಹಕ್ಕು ಇರುವುದಿಲ್ಲ.

ನಿಮ್ಮ ಆರ್ಜೀಗಳನ್ನು ಈ ಕೆಳಕಂಡ ವೆಬ್‌ಸೈಟ್ ನಲ್ಲಿ ಸಲ್ಲಿಸತಕ್ಕದ್ದು
http://ddu100karnataka.bjp.org